‘ಪ್ರೇಮಿಗಳು ದಿನ’ ಪ್ರಯುಕ್ತ ಮಲ್ಲಿಕಾ ಶೆರಾವತ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದಾರೆ. ಆ ವೇಳೆ ‘ಮರ್ಡರ್’ ಸಿನಿಮಾದ ಹಾಡು ಹಾಕಲಾಗಿದೆ. ಅಭಿಮಾನಿಗಳ ಕ್ರೇಜ್ ನೋಡಿ ಮಲ್ಲಿಕಾ ಶೆರಾವತ್ ಅವರಿಗೆ ಬಹಳ ಖುಷಿ ಆಗಿದೆ. ನೀವೂ ನೋಡಿ..