‘ಬಿಗ್ ಬಾಸ್ ಕನ್ನಡ 12’ ಶೋ ಮುಗಿದಿದೆ. ಮಾಳು ನಿಪನಾಳ ಅವರು ಎಲ್ಲ ಸ್ಪರ್ಧಿಗಳ ಜೊತೆ ಕೊನೇ ಬಾರಿ ಹೀಗೆ ಕಾಲ ಕಳೆದಿದ್ದಾರೆ. ಸ್ಪಂದನಾ, ಅಭಿಷೇಕ್ ಮುಂತಾದವರನ್ನು ಅವರು ಭೇಟಿ ಮಾಡಿದ್ದಾರೆ. ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ.