ವ್ಯಕ್ತಿಯೊಬ್ಬರು ತಮಗಾಗಿ ವಿಭಿನ್ನವಾದ ಮನೆ ಕಟ್ಟಿಕೊಳ್ಳಲು ನಿರ್ಧರಿಸಿದರು. ಅವರು ಕಟ್ಟಿಕೊಂಡ ಇಟ್ಟಿಗೆಯ ಮನೆಗೆ ಕಬ್ಬಿಣದ ಸರಳುಗಳಿರುವ ಮೆಟ್ಟಿಲುಗಳನ್ನು ಮಾಡಿದರು. ಈ ವಿಡಿಯೋ ನೋಡಿ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.