ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ತಂತಿಯ ಮೇಲೆ ಕುಳಿತು ಅಪಾಯಕಾರಿ ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ರೈಲು ಬರುವಾಗ ಈ ವ್ಯಕ್ತಿ 25 ಸಾವಿರ ವೋಲ್ಟ್ಸ್ ಇರುವ ವಿದ್ಯುತ್ ತಂತಿಯ ಮೇಲೆ ಕೂತಿದ್ದ.