ವ್ಯಕ್ತಿಯೊಬ್ಬ ರೈಲಿನಿಂದ ಹೊರಬಂದು ರೈಲಿನ ಕಿಟಕಿಯ ಕಂಬಿಗಳ ಹಿಡಿದು ಅಪಾಯಕಾರಿ ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಒಂದು ಬಾರಿ ಕೈ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿಯಾಗಿತ್ತು.