ನಮ್ಮ ಮನೆಗಳಲ್ಲಿ ನೆಟ್ಟಿರುವ ಸಸಿಗಳಿಗೆ ನೀರುಣಿಸುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ಆದರೆ ರಸ್ತೆಯ ಪಕ್ಕದಲ್ಲಿ ಈಗಲೋ ಆಗಲೋ ಸಾಯುವಂತಿದ್ದ ಗಿಡಗಳಿಗೆ ನಿತ್ಯವೂ ಬಂದು ನೀರು ಹಾಕುವ ವ್ಯಕ್ತಿಗೆ ಹೆಸರು ಬರಬೇಕೆಂಬ ತುಡಿತವಿಲ್ಲ, ರೀಲ್ಸ್ಗಾಗಿ ಮಾಡುತ್ತಿದ್ದ, ಹಸಿರಿಗೆ ಹೆಸರಿಲ್ಲದೆ ಉಸಿರು ತುಂಬುವ ಕೆಲಸ ಮಾಡುವ ವ್ಯಕ್ತಿಯೊಂದು ಸಲಾಂ.