ಹಾಯಾಗಿ ನಿದ್ರೆ ಮಾಡುತ್ತಿದ್ದ ನಾಯಿಗೆ ವ್ಯಕ್ತಿಯೊಬ್ಬ ಕೀಟಲೆ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ನಿದ್ರೆ ಮಾಡುವಾಗ ಅದರ ಕಿವಿಗೆ ಕಚಗುಳಿ ಕೊಟ್ಟಿದ್ದು, ಅದು ಯಾರು ಏನು ಮಾಡಿದ್ರು ಎಂದು ಆ ಕಡೆ ಈ ಕಡೆ ಹುಡುಕುತ್ತಿರುವ ವಿಡಿಯೋ ಇಲ್ಲಿದೆ.