ಇತ್ತೀಚೆಗಷ್ಟೇ ಹೆಂಡ್ತಿ ತೀರಿಕೊಂಡಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಮಗಳಿಗಾಗಿ ಮಗಳಿಗಾಗಿ ಆಟೋದಲ್ಲೇ 'ಅಮ್ಮನ ಮಡಿಲು' ಸೃಷ್ಟಿಸಿದ್ದಾನೆ. ಹೌದು..ಆಟೋ ಚಾಲಕನೊಬ್ಬ, ತನ್ನ ಪುಟ್ಟ ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಆಟೋ ಓಡಿಸುತ್ತಿದ್ದಾನೆ. ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದು, ಆಗ ಡ್ರೈವರ್ನ ಕಣ್ಣೀರಿನ ಕಥೆಯೊಂದು ತೆರೆದುಕೊಂಡಿದೆ. ಈ ಮನಕಲಕುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಚರ್ಚೆಗೆ ಕಾರಣವಾಗಿದೆ.