ಮಾವಿನ ಚಿಯಾ ಪುಡಿಂಗ್ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಸಿಹಿತಿಂಡಿಯಾಗಿದೆ. ಇದನ್ನು ಉಪಹಾರಕ್ಕಾಗಿ ಅಥವಾ ಡೆಸರ್ಟ್ ಆಗಿ ಸವಿಯಬಹುದು. ಹಾಗಿದ್ರೆ ಇನ್ನೇಕೆ ತಡ ಮಾಗಿದ ಮಾವಿನ ಹಣ್ಣು ಮನೆಯಲ್ಲಿ ಇದ್ದರೆ ಒಮ್ಮೆ ಟ್ರೈ ಮಾಡಿ. ಇದನ್ನು ಸಿಂಪಲ್ ಆಗಿ ಕೆಲವೇ ಕೆಲವು ಪದಾರ್ಥಗಳನ್ನು ಮಾಡುವ ವಿಧಾನವನ್ನು she_by_yash ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಟ್ರೈ ಮಾಡಿ ಆನಂದಿಸಿ.