ಮಾವಿನಹಣ್ಣಿನ ತೆಂಗಿನಕಾಯಿ ಲಡ್ಡು ಬೇಸಿಗೆಯ ವಿಶೇಷವಾದ ಸಿಹಿತಿಂಡಿಯಾಗಿದ್ದು, ಬಾಯಲ್ಲಿಡುತ್ತಿದ್ದಂತೆ ಕರಗುತ್ತದೆ. ಇದನ್ನು ಕೇವಲ 15-20 ನಿಮಿಷಗಳಲ್ಲಿ, ತಾಜಾ ಮಾವಿನಹಣ್ಣಿನ ತಿರುಳು, ಒಣ ಕೊಬ್ಬರಿ (ಅಥವಾ ಹಸಿ ತುರಿದ ತೆಂಗಿನಕಾಯಿ) ಮತ್ತು ಮಂದಗೊಳಿಸಿದ ಹಾಲು (ಕಂಡೆನ್ಸ್ಡ್ ಮಿಲ್ಕ್) ಬಳಸಿ ಸುಲಭವಾಗಿ ಮಾಡಬಹುದು. ಹಾಗಿದ್ರೆ ಇನ್ನೇಕೆ ತಡ ಮಾವಿನ ಹಣ್ಣಿನ ಸೀಸನ್ ಮುಗಿಯುವುದರೊಳಗೆ ಒಮ್ಮೆ ಟ್ರೈ ಮಾಡಿ. ಇದನ್ನು ಮಾಡುವ ರೆಸಿಪಿಯನ್ನು vythlove ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.