ಮಣಿಪುರದಲ್ಲಿ ವಧುವೊಬ್ಬಳು ತನ್ನ ಮದುವೆಯ ದಿನದಂದು ಸಾಂಪ್ರದಾಯಿಕ ಉಡುಗೆಯಲ್ಲಿ ಲಕ್ಷ್ಮಿ ದೇವತೆಯ ಹಾಗೆ ಡ್ರೆಸ್ ಧರಿಸಿ ಜನರನ್ನು ಬೆರಗುಗೊಳಿಸಿದ್ದಾಳೆ.