ನಟಿ ಅನ್ವೇಶಿ ಜೈನ್ ಅವರ ವಿಡಿಯೋ ಮತ್ತೆ ವೈರಲ್ ಆಗಿದೆ. ಕನ್ನಡದ ‘ಮಾರ್ಟಿನ್’ ಸಿನಿಮಾದಲ್ಲೂ ನಟಿಸಿದ ಈ ಸುಂದರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವೆಬ್ ಸಿರೀಸ್ಗಳ ಮೂಲಕವೂ ಅನ್ವೇಶಿ ಜೈನ್ ಅವರು ಜನಪ್ರಿಯತೆ ಗಳಿಸಿದ್ದಾರೆ.