ನ್ಯೂಯಾರ್ಕ್ನ ಗ್ರ್ಯಾಂಡ್ ಸೆಂಟ್ರಲ್ ಬಳಿಯ ಮ್ಯಾನ್ಹ್ಯಾಟನ್ನ ಪೂರ್ವ 43ನೇ ಬೀದಿಯ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿ ಸ್ಥಳದಲ್ಲಿದ್ದಾರೆ.