ಮೆಲೋಡಿ ಚಾಕಲೇಟ್ ಬಳಸಿ ರುಚಿಕರವಾದ ಮತ್ತು ತಂಪಾದ ಮೆಲೋಡಿ ಮಿಲ್ಕ್ ಶೇಕ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ. ಇದು ಕೇವಲ 5-10 ನಿಮಿಷಗಳಲ್ಲಿ ತಯಾರಾಗುವ ಸಿಹಿ ಮತ್ತು ರುಚಿಕರವಾದ ಪಾನೀಯವಾಗಿದೆ. ಇದನ್ನು ಹೇಗೆ ಮಾಡುವುದು ಎಂಬುದನ್ನು ritu_ki_rasoi ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.