ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಯ ಮಗಳು ಪರಿ ಸಖತ್ ಕ್ಯೂಟ್. ಮುದ್ದು ಮಗಳ ಜೊತೆ ಅವರಿಬ್ಬರು ನಗುನಗುತ್ತಾ ಕಾಲ ಕಳೆದಿದ್ದಾರೆ. ಈ ವಿಡಿಯೋವನ್ನು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.