ಮೈಸೂರಿನಲ್ಲಿ ‘ಲವ್ ಮಾಕ್ಟೇಲ್ 3’ ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈಗ ಬೆಂಗಳೂರಿನಲ್ಲಿ ಕೂಡ ಬುಕಿಂಗ್ ಶುರುವಾಗಿದೆ. ಆ ಬಗ್ಗೆ ನಟಿ, ನಿರ್ಮಾಪಕಿ ಮಿಲನಾ ನಾಗರಾಜ್ ಅವರು ಈ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.