ಸಿಎಂ ಸಿದ್ದರಾಮಯ್ಯ ರಾಜೀನಾಮೆ ಹಿನ್ನೆಲೆಯಲ್ಲಿ ಸಚಿವ ಸಂತೋಷ್ ಲಾಡ್ ಕಣ್ಣೀರಿಟ್ಟಿದ್ದಾರೆ. ಸಿಎಂ ನಿರ್ಗಮನದ ಬಗ್ಗೆ ಮಾಧ್ಯಮಗಳಿಗೆ ಸಚಿವ ಸಂತೋಷ್ ಲಾಡ್ ಹೇಳುತ್ತಿರುವಾಗಲೇ ಅತ್ತಿರುವ ಘಟನೆ ನಡೆದಿದೆ. ಕಣ್ಣೀರು ಒರೆಸಿಕೊಳ್ಳುತ್ತಲೇ , "3 ಗಂಟೆಗೆ ರಾಜೀನಾಮೆ ಕೊಡುತ್ತಾರೆ" ಎಂದಿದ್ದಾರೆ.