ಎಕ್ಸ್ಪ್ರೆಸ್ ರೈಲು ತಮ್ಮ ಹಳ್ಳಿಯಲ್ಲಿ ನಿಲ್ಲಿಸುವುದಿಲ್ಲವೆಂದು ತಿಳಿದಿದ್ದ ಬಾಲಕರು ಅಪಾಯಕಾರಿ ಸಾಹಸ ಮಾಡಿ ರೈಲಿನಿಂದ ಕೆಳಗೆ ಹಾರಿರುವ ವಿಡಿಯೋ ವೈರಲ್ ಆಗಿದೆ.