ಶಾಸಕ ಯತ್ನಾಳ್ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ವಿಧಾನಸೌಧದ ಅವರ ಕಚೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಚರ್ಚೆಯ ವೇಳೆ, ರಾಜ್ಯ ಉಳಿಸುವ ಕುರಿತು ಮಾತುಕತೆ ನಡೆದಿದ್ದು, ಬಾಗಿಲು ಮುಚ್ಚಿದರೆ ಮಾತುಕತೆ ಅಧಿಕೃತವಾಗುತ್ತದೆ ಎಂಬಂತಹ ಸಂಭಾಷಣೆ ಗಮನ ಸೆಳೆಯಿತು.