ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡುತ್ತಿರುವಾಗ ವಿಪಕ್ಷ ನಾಯಕರು ಜೋರಾಗಿ ಕೂಗಿದ್ದಕ್ಕೆ, ಪ್ರಧಾನಿ ಮೋದಿ ಪ್ರತಿಕ್ರಿಯಿಸಿ ಅಣ್ಣ ಆರೋಗ್ಯ ಸರಿ ಇದೆ ಅಲ್ವಾ, ಈ ವಯಸ್ಸಲ್ಲಿ ಇದೆಲ್ಲಾ ಆಗುತ್ತೆ ಎಂದು ನಗೆ ಚಟಾಕಿ ಹಾರಿಸಿದ್ದರು.