ರಾಗಿಣಿ ದ್ವಿವೇದಿ ಅವರು ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳು ಕಳೆದಿವೆ. ಅವರಿಗೆ ಮೋಹನ್ಲಾಲ್ ಆತ್ಮೀಯವಾಗಿ ವಿಶ್ ಮಾಡಿದ್ದಾರೆ. ರಾಗಿಣಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಅವರು ಹಾರೈಸಿದ್ದಾರೆ. ಈ ವಿಡಿಯೋವನ್ನು ರಾಗಿಣಿ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ.