ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಮೋಕ್ಷಿತಾ ಪೈ ಅವರು ಸದಾ ಪ್ರವಾಸ ಮಾಡುತ್ತಾರೆ. ಸುತ್ತಾಡೋದು ಎಂದರೆ ಅವರಿಗೆ ಸಖತ್ ಇಷ್ಟ. ಪ್ರಾಣಿಗಳ ಜೊತೆಯಲ್ಲಿ, ಪ್ರಕೃತಿ ಮಡಿಲಲ್ಲಿ ಕಾಲ ಕಳೆದ ಅವರ ಹೊಸ ವಿಡಿಯೋ ಇಲ್ಲಿದೆ.