ರಾಷ್ಟ್ರಪ್ರೇಮ ಅಂದ್ರೆ ಇದೇ ನೋಡಿ, ಮಕ್ಕಳ ಜತೆ ಕುಣಿಯುತ್ತಾ ಓಡುತ್ತಿದ್ದ ಬಾಲಕ, ರಾಷ್ಟ್ರಗೀತೆ ಕೇಳಿದಾಕ್ಷಣ ಫ್ರೀಜ್ ಆಗಿ ನಿಂತಲ್ಲೇ ನಿಂತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆತನ ರಾಷ್ಟ್ರಭಕ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.