ಉತ್ತರ ಪ್ರದೇಶದ ದಿಯೋರಿಯಾ ನಗರದ 7 ನೇ ತರಗತಿಯ ಬಾಲಕನಿಗೆ ಮೊಮೋ ಕಂಡರೇ ಭಾರಿ ಇಷ್ಟ. ಇದನ್ನೇ ಬಳಸಿಕೊಂಡು ಮೊಮೋ ಅಂಗಡಿ ಮಾಲೀಕ ಬಾಲಕನ ಮನೆಯಿಂದ ಚಿನ್ನಾಭರಣಗಳನ್ನು ಬಾಲಕನಿಂದ ತರಿಸಿಕೊಂಡಿದ್ದಾನೆ. ಹೀಗೆ ಸುಮಾರು 85 ಲಕ್ಷ ರೂ. ಮೌಲ್ಯದ ಚಿನ್ನ ತಗೊಂಡಿದ್ದಾನೆ.