ಮಹಿಳೆಯೊಬ್ಬರು ರಾಮ ನಾಮ ಜಪ ಪಠಿಸುತ್ತಾ ದೇವರ ಮುಂದೆ ಕುಳಿತಿದ್ದಾಗ ಕೋತಿಯೊಂದು ಮನೆಯೊಳಗೆ ಬಂದು ದೇವರ ಕೋಣೆಯತ್ತ ಓಡಿದೆ. ಈ ವಿಡಿಯೋ ವೈರಲ್ ಆಗಿದೆ.