ಗುಜರಾತ್ನಲ್ಲಿ ನಡೆದ 2026 ರ ಜನಗಣತಿ ತರಬೇತಿ ಸಭೆಗೆ ಕೋತಿಯೊಂದು ನುಗ್ಗಿ ಸರ್ಕಾರಿ ಫೈಲ್ಗಳನ್ನು ಪರಿಶೀಲಿಸಿದ ತಮಾಷೆಯ ವಿಡಿಯೋ ವೈರಲ್ ಆಗಿದೆ. ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.