ಕೋತಿಯೊಂದು ಇನ್ನೊಂದು ಕೋತಿಯ ಮೈಯಲ್ಲಿದ್ದ ಹೇನುಗಳನ್ನು ತೆಗೆಯುತ್ತಾ ಕಾಳಜಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡೋದು ಗ್ಯಾರಂಟಿ.