ಜರಾತ್ನ ಪಠಾಣ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಕೈಯಿಂದ ಸ್ಮಾರ್ಟ್ಫೋನ್ ಕಸಿದುಕೊಂಡ ಮುಸುವ (ಮಂಗ) ಒಂದು ಸೆಲ್ಫೀ ತೆಗೆಯಲು ಯತ್ನಿಸಿದೆ. ಈ ಮಂಗನಾಟದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.