ಮಹಿಳೆಯೊಬ್ಬಳು ಕಾಡಿನಲ್ಲಿ ಓಡಾಡುತ್ತಿರುವಾಗ ಅವರ ಸ್ವೆಟರ್ಗೆ ಏನೋ ಅಂಟಿಕೊಂಡಿತ್ತು, ಅದನ್ನು ಕೋತಿ ಬಳಿ ಹೋಗಿ ತೆಕ್ಕೋಡ್ತೀಯಾ ಎಂದು ಕೇಳಿದ್ದಾರೆ. ಒಂದು ಕೋತಿ ಭಯಪಟ್ಟು ಅಲ್ಲಿಂದ ಓಡಿದರೆ ಮತ್ತೊಂದು ಕೋತಿ ಸಹಾಯ ಮಾಡಿದೆ.