ಬಿಸಿಲಿನ ತಾಪ ಹೆಚ್ಚಾಗಿ ನೀರು ಮತ್ತು ಆಹಾರ ಅರಸಿ ಜಮಖಂಡಿ ನಗರಸಭೆಗೆ ಬಂದ ಮಂಗಗಳಿಗೆ, ಸಿಬ್ಬಂದಿ ರಾಘು ಕಡಕೋಳ ಮಾನವೀಯತೆ ಮೆರೆದಿದ್ದಾರೆ.