ಒಂದು ಕಾಲದಲ್ಲಿ ಉದ್ಯಾನವನಗಳು ಮಕ್ಕಳ ನಗುವಿನೊಂದಿಗೆ ಪ್ರತಿಧ್ವನಿಸುತ್ತಿದ್ದವು. ಆದರೆ, ಕೋತಿಗಳ ಗುಂಪೊಂದು ಜಾರು ಬಂಡಿ ಆಟವನ್ನು ಆಡುತ್ತಾ ಎಂಜಾಯ್ ಮಾಡುತ್ತಿರುವ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊ ಖಂಡಿತವಾಗಿಯೂ ನಿಮ್ಮ ಮುಖಗಳಲ್ಲಿ ನಗುವನ್ನು ತರಿಸುವುದು ಗ್ಯಾರಂಟಿ.