ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರಗಳಲ್ಲಿ ಮೂಂಗ್ ದಾಲ್ ಚಾಟ್ ಕೂಡ ಒಂದು. ಅದರಲ್ಲಿಯೂ ಬೇಸಿಗೆಯಲ್ಲಿ ತಂಪು ನೀಡುವ ಮತ್ತು ಖಾರ ಖಾರವಾಗಿ ಚಟ್ಪಟಾ ತಿನ್ನಬೇಕು ಅನಿಸಿದರೆ ಈ ಒಂದು ಚಾಟ್ ಮಾಡಿ ತಿನ್ನಲೇಬೇಕು. ಇದು ನಿಮಗೆ ರುಚಿ ಜೊತೆಗೆ ರಿಫ್ರೆಶ್ ನೀಡುತ್ತದೆ. ಇದನ್ನು chat_paat ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ.