ವ್ಯಕ್ತಿಯೊಬ್ಬ ಬೀದಿಬಲಿಯಲ್ಲಿ ವ್ಯಾಪಾರ ಮಾಡುವ ಅಂಗಡಿಯ ಬಳಿ ಬಂದು ನಿಲ್ಲುತ್ತಾನೆ. ಸ್ವಲ್ಪ ಸಮಯದ ಬಳಿಕ ಅಂಗಡಿಯವ ಆತನಿಗೆ ಊಟ ಕೊಟ್ಟು ಆತನನ್ನು ತಬ್ಬಿಕೊಳ್ಳುತ್ತಾನೆ. ಆ ವ್ಯಕ್ತಿಯ ಕಣ್ಣಂಚಲ್ಲಿದ್ದ ನೀರು ಬೇರೆಯದನ್ನೇಹೇಳುತ್ತಿತ್ತು, ಆತ ಊಟಕ್ಕಿಂತ ಒಂದು ಅಪ್ಪುಗೆಯನ್ನು ಬಯಸಿದ್ದ.