ಬರೇಲಿಯ ರಸ್ತೆಯಲ್ಲಿ ತನ್ನ ಕರುವಿನ ರಕ್ಷಣೆಗಾಗಿ ಗೋಮಾತೆ ಮನುಷ್ಯನನ್ನೇ ಎದುರುಹಾಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ತನ್ನ ಕರುವಿನ ತಂಟೆಗೆ ಬಂದ ಜನರನ್ನು ಅಟ್ಟಿಸಿಕೊಂಡು ಹೋಗುವುದರ ಜತೆಗೆ ತನ್ನ ಕರುವಿನ ರಕ್ಷಣೆ ಮಾಡುತ್ತಿರುವುದನ್ನು ಕಾಣಬಹುದು.