ಬಾಯಾರಿಕೆಯಿಂದ ಬಿಸಿಲಲ್ಲಿ ಆಚೀಚೆ ಓಡಾಡುತ್ತಿದ್ದ ಕೋತಿಗೆ ಮಹಿಳೆಯೊಬ್ಬರು ನೀರಿನ ಬಾಟಲಿಯಿಂದ ನೀರು ಕುಡಿಸಿರುವ ವಿಡಿಯೋ ವೈರಲ್ ಆಗಿದೆ.