ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಪುಟ್ಟ ಕಂದಮ್ಮನಿಗೆ ಯಾವುದೇ ಗಾಯವಾಗಬಾರದು ಎಂದು ತನ್ನ ಪ್ರಾಣವನ್ನೇ ಲೆಕ್ಕಿಸದ ತಾಯಿಯೊಬ್ಬಳು, ಮಗುವನ್ನು ರಕ್ಷಿಸುವ ಭರದಲ್ಲಿ ತನಗೆ ಗಾಯ ಮಾಡಿಕೊಂಡಿದ್ದಾಳೆ.