ಪರ್ವತಾರೋಹಿಗಳು ಪರ್ವತಾರೋಹಣ ಮಾಡುವಾಗ ಪ್ಲಾಸ್ಟಿಕ್ ಬಾಕ್ಸ್ನೊಳಗೆ ತಲೆ ಸಿಲುಕಿಸಿಕೊಂಡಿದ್ದ ನರಿ ಮರಿಯನ್ನು ರಕ್ಷಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.