ಮೂಡಿಗೆರೆ ತಾಲೂಕಿನ ಕೆ. ತಲಗೂರು ಗ್ರಾಮದಲ್ಲಿ ಕಾಳಿಂಗ ಸರ್ಪವೊಂದು ಮನೆ ಬಾಗಿಲಲ್ಲೇ ತಣ್ಣಗೆ ಮಲಗಿದೆ. ಉರಗ ರಕ್ಷಕರು ಬರುತ್ತಿದ್ದಂತೆಯೇ ಹೆಡೆ ಎತ್ತಿ ಪೋಸ್ ಕೊಟ್ಟ 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪದ ವಿಡಿಯೋ ಈಗ ವೈರಲ್ ಆಗುತ್ತಿದೆ.