ಆದಿನಾರಾಯಣ ಟ್ರಸ್ಟ್ ವತಿಯಿಂದ ವಿತರಿಸಲಾದ ಉಚಿತ ಹೆಲ್ಮೆಟ್ ಪಡೆಯಲು ಬೈಕ್ ಸವಾರರು ಮುಗಿಬಿದ್ದ ಘಟನೆ ಕೋಲಾರದ ಮುಳಬಾಗಿಲಿನಲ್ಲಿ ನಡೆದಿದೆ. ಮುಳಬಾಗಿಲು ಹೊರವಲಯದ ಮೈದಾನದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಏಕಕಾಲದಲ್ಲಿ 25 ಸಾವಿರ ಹೆಲ್ಮೆಟ್ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ.