ಮುಂಬೈನ ವ್ಯಕ್ತಿಯೊಬ್ಬರು ಅನಾರೋಗ್ಯ ಪೀಡಿತ ಬೀದಿನಾಯಿಯನ್ನು ಸೈಕಲ್ಗೆ ಕಟ್ಟಿ, ಚಿಕಿತ್ಸೆ ಕೊಡಿಸಲು ಸವಾರಿ ಮಾಡಿರುವ ವಿಡಿಯೋ ವೈರಲ್ ಆಗಿದೆ.