ಮುಂಬೈನ ಬೀದಿ ನಾಯಿ ವೇಗವಾಗಿ ಚಲಿಸುವ ರಿಕ್ಷಾದ ಟಾಪ್ ಅಲ್ಲಿ ಶಾಂತವಾಗಿ ಕುಳಿತು ಟ್ರಾಫಿಕ್ ಅನ್ನು ಕೂಡ ಎಂಜಾಯ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.