ದೇಶ ಸೇವೆ ಮಾಡಿ ನಿವೃತ್ತಿಯಾಗಿ ಬಂದ ಸೈನಿಕನಿಗೆ ಮೈಸೂರಿನಲ್ಲಿ ಅದ್ದೂರಿ ಸ್ವಾಗತ ದೊರೆತಿದೆ. ಹಿಂದೂ ಸ್ನೇಹಿತನಿಗೆ ಮುಸ್ಲಿಂ ಗೆಳೆಯರು ಅದ್ದೂರಿ ಸ್ವಾಗತ ಕೋರಿದ್ದಾರೆ. ಸೇನೆಯಲ್ಲಿ 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಸೈನಿಕ ಕೃಷ್ಣಮೂರ್ತಿ ಮೈಸೂರಿನ ಕೈಲಾಸಪುರಂ ನಿವಾಸಿಯಾಗಿದ್ದಾರೆ.