ಮೈಸೂರಿನಿಂದ ವಿಮಾನ ನಿಲ್ದಾಣಕ್ಕೆ ಹೊರಡಬೇಕಿದ್ದ ಬಸ್ ಗಂಟೆ 11:40 ಆದರೂ ಹೊರಡದೇ ವಿಳಂಬವಾಗಿದೆ. ಹೀಗಾಗಿ ಮೈಸೂರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ತಮ್ಮ ವಿಮಾನ ತಪ್ಪಿಸಿಕೊಳ್ಳುವ ಭೀತಿ ಉಂಟಾಗಿತ್ತು.