ಇದು ವಿದೇಶದಲ್ಲಿ ನಡೆದ ಘಟನೆ. ಹೆಚ್ಚು ಚಳಿಯ ಕಾರಣ ಮನೆಯನ್ನು ಬೆಚ್ಚಗಿರಿಸಲು ಮಾಡಿದ ಒಲೆಯೊಳಗೆ ಆಡು ಹಾರಲು ಹೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಷ್ಟು ಬಾರಿ ಆಡಿನ ಕಾಲು ಹಿಡಿದು ಎಳೆದರೂ ಹಿಂದಕ್ಕೆ ಬಂದು ಮತ್ತೆ ಒಲೆಯ ಕಡೆಯೇ ಹೋಗುತ್ತಿತ್ತು.