ಮೈಸೂರಿನ ಹಳೇ ಕೇಸರೆ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೇ ಪತ್ನಿ ಪುಷ್ಪಾಳನ್ನು ಕೊಲೆ ಮಾಡಿದ್ದಾನೆ. ಪತ್ನಿ ಕೆಲಸದಿಂದ ತಡವಾಗಿ ಬರುತ್ತಿದ್ದಳು ಎಂಬ ಅನುಮಾನದ ಮೇಲೆ ಗಂಡ ಮೆಕಾನಿಕ್ ನಿತ್ಯ ಗಲಾಟೆ ಮಾಡುತ್ತಿದ್ದ. ಕೊಡಲಿ ಹಾಗೂ ದಿಂಬಿನಿಂದ ಹತ್ಯೆಗೈದ ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.