ಮೈಸೂರು ತಾಲ್ಲೂಕಿನ ಸಾಗರಕಟ್ಟೆ ಅಣೆಕಟ್ಟೆಯಲ್ಲಿ ವೀಲಿಂಗ್ ಹಾವಳಿ ನಡೆಸುತ್ತಿದ್ದ ಯುವಕ ನಾಗೇಂದ್ರನನ್ನು ಇಲವಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.