ಮೈಸೂರಿನ ಹೂಟಗಳ್ಳಿಯ ಮನೆಯಲ್ಲಿ ಶೂ ಒಳಗೆ ಅಡಗಿದ್ದ ನಾಗರಹಾವಿನ ಮರಿಯನ್ನು ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟರು. ವಿಡಿಯೋ ಇಲ್ಲಿದೆ.