ನಟ ನಾನಾ ಪಾಟೇಕರ್ ಅವರಿಗೆ ಈಗ 75 ವರ್ಷ ವಯಸ್ಸು. ಈಗಲೂ ಕೂಡ ಅವರು ವರ್ಕೌಟ್ ತಪ್ಪಿಸುತ್ತಿಲ್ಲ. ಈ ವಿಡಿಯೋ ನೋಡಿ ಎಲ್ಲರೂ ಭೇಷ್ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸಾವಿರಾರು ಕಮೆಂಟ್ಗಳು ಬಂದಿವೆ.