ಮೈಸೂರಿನ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಬಾಳೆ, ಕುಂಬಳಕಾಯಿ ಬೆಳೆಗಳನ್ನು ನಾಶಪಡಿಸಿರುವ ಕಾಡಾನೆಗಳು ರೈತರ ಮೇಲೆ ದಾಳಿಗೆ ಯತ್ನಿಸಿವೆ.