ಮಕ್ಕಳೆಂದರೆ ಹಾಗೆ ತುಂಟತನ ತುಸು ಹೆಚ್ಚೇ ಆದರೆ ತಾಯಂದಿರಿಗೆ ಕಷ್ಟ, ಮಗುವೊಂದು ಮನೆಯ ಹೊರಗೆ ಒಣಗಿಸಿರುವ ಬಟಗಟೆ, ಚಪ್ಪಲಿ ಎಲ್ಲವನ್ನೂ ತೆಗೆದು ಕೆಳಗೆ ಎಸೆಯುವ ವಿಡಿಯೋ ವೈರಲ್ ಆಗಿದೆ.